Yaakkaana Sigthevo (From "Sakkare") Lyrics & Tabs by V. Harikrishna
Yaakkaana Sigthevo (From "Sakkare")
guitar chords lyrics
ಯಾಕಾರ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸರಿಗೆ...
ಯಂಗೊ ಇದ್ವೀ ನಾವು ತಕ ಮಟ್ಟಿಗೆ
ಸುತುಕೆಲಿ ಹೋಡ್ಕೊಂಡ್ವಿ ಹೆಲ್ಮೇಟ್ಟಿಗೆ
ಪ್ರೀತಿಯ ಭಾವಿಲಿ ಕಲ್ಲನ್ನು ಕಟ್ಕೊಂಡು ಬೀಳೊನೆ ಪ್ರೇಮಿ...
ಮುಳುಗಿ ಸಾಯುವಾಗ ಸ್ವಿಮ್ಮಿಂಗು... ಕಲಿಸೋರೆ ಹುಡುಗೀರು ಸ್ವಾಮಿ...
ಯಾಕಾರ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸರಿಗೆ...
ಯಂಗೊ ಇದ್ವೀ ನಾವು ತಕ ಮಟ್ಟಿಗೆ
ಸುತುಕೆಲಿ ಹೋಡ್ಕೊಂಡ್ವಿ ಹೆಲ್ಮೇಟ್ಟಿಗೆ
ಲಂಕೆ ಸುಟ್ಟ ಹನುಮಂತನಿಗೆ ಹೆಣ್ಮಕ್ಳು ಸಿಗಲಿಲ್ಲ ನೋಡಿ
ಸೆಂಟ್ರಲ್ಲಿ ಯಾರೊ ಸಿಕ್ಕಿದ್ರೆ ಹನುಮ... ವಾಪಸ್ಸು ಬರ್ತಿದ್ದ ಓ.ಡಿ
ಹ್ಯಾಡಮ್ ಗೆ ಈ ಒಬ್ಳು ಸಿಗದಿದ್ದರೆ ಚನ್ನಾಗೆ ಇರ್ತಿತ್ತು ಭೂಲೋಕವೇ
ಪ್ರೀತಿ ಜಾಸ್ತೀ ಯಾಗಿ... ಹೀಟು ಹೆಚ್ಚಾದಾಗ ಬರ್ಲಿ ಸುನಾಮಿ.
ಜೋತೆಯಲ್ಲಿ ಲೇಡಿಸು ಇದ್ದಾಗ... ಪ್ರಳಯಾನೆ... ಬೇಕಿಲ್ಲ ಸ್ವಾಮಿ...
ಹ್ಯಾಡಮ್ ಗೆ ಈ ಒಬ್ಳು ಸಿಗದಿದ್ದರೆ ಚನ್ನಾಗೆ ಇರ್ತಿತ್ತು ಭೂಲೋಕವೇ
ಪ್ರೀತಿ ಜಾಸ್ತೀ ಯಾಗಿ... ಹೀಟು ಹೆಚ್ಚಾದಾಗ ಬರ್ಲಿ ಸುನಾಮಿ.
ಜೋತೆಯಲ್ಲಿ ಲೇಡಿಸು ಇದ್ದಾಗ... ಪ್ರಳಯಾನೆ... ಬೇಕಿಲ್ಲ ಸ್ವಾಮಿ...
ಯಾಕಾರ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸರಿಗೆ...
ಯಂಗೊ ಇದ್ವೀ ನಾವು ತಕ ಮಟ್ಟಿಗೆ
ಸುತುಕೆಲಿ ಹೋಡ್ಕೊಂಡ್ವಿ ಹೆಲ್ಮೇಟ್ಟಿಗೆ
ಲವ್ವು ಗಿವ್ವು ಪ್ಯಾಮಿಲಿ ಗೀಮಿಲಿ ಭಗವಂತನ ಕೋತಿ ಭೋನು,,
ತಿಳಿದು ತಿಳಿದು,, ಮಂಗ ಆಗವ್ನೆ ನಿಜವಾಗ್ಲು ಸೂಪರ್ರು ಮ್ಯಾನು
ಹಿಂಗೆಲ್ಲ ಹಾಡೊದು ಬಿಡದಿದ್ದರೆ. ಹುಡುಗೀರು ಬಯ್ಯೋದು ಸರಿ .ಅಲ್ಲವೆ...
ಬಾಯ್ಮುಚ್ಚಿ ಪ್ರೀತೀನ ಮಾಡೋರು ಈ ನಡುವೆ ತುಂಬಾನೆ.ಕಮ್ಮಿ
ಕಳ್ಕೋಂಡ ಮೇಲೇನೆ ಪ್ರೀತಿ ಅಂದ್ರೆನು ಅಂತ ತಿಳಿಯೋದು ಸ್ವಾಮಿ...
ಯಾಕಾರ ಸಿಗುತಿವೋ ಹುಡುಗೀರಿಗೆ
ಬೇರೆ ಶಿಕ್ಷೆ ಇಲ್ವಾ ಗಂಡಸರಿಗೆ...
ಯಂಗೊ ಇದ್ವೀ ನಾವು ತಕ ಮಟ್ಟಿಗೆ
ಸುತುಕೆಲಿ ಹೋಡ್ಕೊಂಡ್ವಿ ಹೆಲ್ಮೇಟ್ಟಿಗೆ