Kannada Siri Lyrics & Tabs by Shankar Mahadevan & Shreya Ghoshal
Kannada Siri
guitar chords lyrics
ಕನ್ನಡ ಸಿರಿ ವೀರರ ಗರಿ ಸಿಂಹದ ಮರಿ ಶೌರಿ ಗಜಕೇಸರಿ ...
ಇಟ್ಟರೆ ಗುರಿ ಎಲ್ಲಕು ಸರಿ ವಿಕ್ರಮಪುರಿ ರಾಜ ಗಜಕೇಸರಿ. ...
ಓ ತರುಣಿ ...ನಂಗೆ ನೀನೇ ಧರಣಿ. ...
ಪ್ರೇಮ ರಾಜ್ಯದಾ ಸಾಮ್ರಾಟ ನೇ ಮನಸು ಕೊಡುವೆ ಸೋತು ಸುಮ್ಮನೆ. ...
ಕನ್ನಡ ಸಿರಿ ವೀರರ ಗರಿ ಸಿಂಹದ ಮರಿ ಶೌರಿ ಗಜಕೇಸರಿ ...
ಇಟ್ಟರೆ ಗುರಿ ಎಲ್ಲಕು ಸರಿ ವಿಕ್ರಮಪುರಿ ರಾಜ ಗಜಕೇಸರಿ. ...
ನಿನ್ನ ಒಂದು ಸ್ಪರ್ಶದಲೇ ನನ್ನೇ ಮರೆಯೊಳು ನಾ ...
ಒಂದೇ ಒಂದು ಮಾತು ಸಾಕು ಜೀವ ನೀಡುವೆ ನಾ...
ನಿನ್ನ ಕೋಟೆ ಬಾಗಿಲಿಗೆ ನನ್ನೆದೆಯ ಬಡಿತದ ಕಾವಲಿಗೆ ಕಳುಸುವೆ. ಪ್ರೇಮಶ್ವದ ಮೇಲೇರಿ
ಓ ರಾಣಿ ಕೈ ಹಿಡಿಯೆ ರಮಣಿ... ಎತ್ತೆತ್ತರ ಬಾನೆತ್ತರ ಕೊಂಡೊಯ್ಯುವೆ ಸಿಡಿಲಬ್ಬರ ಸೀಳಿ
ಕನ್ನಡ ಸಿರಿ ವೀರರ ಗರಿ ಸಿಂಹದ ಮರಿ ಶೌರಿ ಗಜಕೇಸರಿ ...
ಇಟ್ಟರೆ ಗುರಿ ಎಲ್ಲಕು ಸರಿ ವಿಕ್ರಮಪುರಿ ರಾಜ ಗಜಕೇಸರಿ. ...
ರಾಜ ರಾಜ ನಿನ್ನ ಜೊತೆ ರಾಜಿ ಆದ ಕ್ಷಣ...
ಚುಕ್ಕಿ ತಾರೆ ಮಧ್ಯೆ ನಿಂತು ರಾಣಿ ಆದಂತೆ ನಾ...
ರಾಣಿ ನಿನ್ನ ಕೈ ಹಿಡಿದು ನಾಳೆಗಳ ಸೃಷ್ಟಿಸುವೆ.ರಾಜ ಖಡ್ಗದ ಆಣೆ ನಿನ್ನ ಕಾಯೋ ಸೈನ್ಯ ನಾನೆನೆ ...

ಓ ಸಖಿಯೇ ಜೀವನ್ಮುಖಿಯೇ ಕಾರ್ಮುಗಿಲೇ ಕವಿದಿದ್ದರು ನಮ್ಮ್ ಪ್ರೀತಿಯೆ ಶತ ಸೂರ್ಯನ ಜ್ವಾಲೆ ...